MOST COMMENTED

ಕೇಂದ್ರದ ಬಾಕಿ ಜಿಎಸ್ ಟಿ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಬರುವ ವಿಶ್ವಾಸ: ಬೊಮ್ಮಾಯಿ

0
ಬೆಂಗಳೂರು,ಫೆ.2 - ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್ ಟಿ ಪಾಲು 3000 ಕೋಟಿ ರೂಪಾಯಿ ಇದೇ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಎರಡು ಕಂತುಗಳಲ್ಲಿ ಬರುವ ವಿಶ್ವಾಸವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿಂದು...

HOT NEWS