ವೋಟ್ ಕಳ್ಳತನ ನೋಟ್ ಪ್ರಿಂಟ್ ನಷ್ಟೇ ಅಪರಾಧ: ಕಿಂಗ್ ಪಿನ್ ಗಳ ವಿರುದ್ದ ಕ್ರಮ ಆಗಬೇಕು-ಡಿ.ಕೆ ಶಿವಕುಮಾರ್ ಆಗ್ರಹ

0
26

ಬೆಂಗಳೂರು,ನ. 26 – ವೋಟ್ ಕಳ್ಳತನ ನೋಟ್ ಪ್ರಿಂಟ್ ನಷ್ಟೇ ಅಪರಾಧ.  ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

Advertisements

ಇಂದು ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಚುನಾವಣಾ ಆಯೋಗವು ನಮ್ಮ ಮನವಿಯನ್ನ ಅಂಗೀಕರಿಸಿದೆ.  ಅದರ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. .  ಸಿಎಂ ಸಚಿವರ ಸೂಚನೆಯಂತೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ.  ವೋಟರ್ ಐಡಿ ಅಕ್ರಮ ಪ್ರಕರಣದಲ್ಲಿ  ಕಿಂಗ್ ಪಿನ್ ಗಳ ವಿರುದ್ದ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ   28 ಕ್ಷೇಥರಗಳಲ್ಲಿ ಮತದಾರರ ಪಟ್ಟಿ ಮತ್ತೆ ಪರಿಷ್ಕರಣೆ ಆಗಬೇಖು ದುಡ್ಡು ಎಲ್ಲಿಂದ ಯೋಯ್ತು  28 ಕ್ಷೇತ್ರಗಳು ಸೇರಿ ರಾಜ್ಯಾದ್ಯಂತ ಅಕ್ರಮ ನಡೆದಿದೆ. ಚಿಲುಮೆ ಸಂಸ್ಥೆ ನನಗೆ ಗೊತ್ತಿಲ್ಲ ಎಂದರು . ಈಗ ದುರುಪಯೋಗವಾಗಿಲ್ಲ ಎನ್ನುತ್ತಿದ್ದಾರೆ. ಸಿಎಂ ಗಮನಕ್ಕೆ ಬಾರದೇ ಇದು ನಡೆಯಲ್ಲ. ಬಿಎಲ್ ಓಗಳನ್ನ ನೇಮಕ ಮಾಡುವ  ಅಧಿಕಾರ ಯಾರಿಗೂ ಇಲ್ಲ  ಪಕ್ಷದಿಂದ ನೇಮಕ ಮಾಡಿದರೂ ತಹಶೀಲ್ದಾರ್ ಗಳ ಸಹಿ ಆಗಬೇಕು.  ನಮ್ಮ ಅವಧಿಯಲ್ಲಿ ಅಕ್ರಮವಾಗಿದ್ದರೇ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು.

Advertisements

LEAVE A REPLY

Please enter your comment!
Please enter your name here